Sponsored
Sponsored
Free Edition
Verified Content
ಹೂ ಕಿಲ್ಡ್ ನಿಹಾರಿಕಾ? | Who Killed Niharika?
Overview
ನೋಡಿ ಈ 27 ವರ್ಷಗಳಿಂದ ನಾನೇನು ನನ್ನ ಮಗನನ್ನ ನೋಡ್ಕೊಂಡು ಬಂದಿದ್ದಿನಲ್ಲ, ಅವನು ಹೇಳ್ತಿರೋದ್ರಲ್ಲಿ ಸತ್ಯ ಎಷ್ಟಿದೆ ಸುಳ್ಳು ಎಷ್ಟಿದೆ ಅನ್ನೋದನ್ನ ಅವನ ಕಣ್ಣುಗಳನ್ನ ನೋಡಿಯೇ ಹೇಳಿಡ್ತಿನಿ. ಈ ವಿಚಾರವಾಗಿ ಅವನು ಖಂಡಿತವಾಗಿಯೂ ಸತ್ಯ ಹೇಳಿದ್ದಾನೆ. ಒಬ್ಬ ತಾಯಿಯಾಗಿ ಅದನ್ನಷ್ಟೇ ನಾನು ಹೇಳಬಲ್ಲೆ. ಬಾಕಿಯದ್ದು ನಿಮಗೆ ಬಿಟ್ಟಿದ್ದು, ಈಗಷ್ಟೆ ಗಂಡನನ್ನ ಕಳ್ಕೊಂಡಿದ್ದಿನಿ, ಮತ್ತೀಗ ಮಗನನ್ನ ಕಳ್ಕೊಳೋದಕ್ಕೆ ನಾನು ತಯಾರಿಲ್ಲ" ಎಂದು ಕಣ್ಣೆರೆಸಿಕೊಳ್ಳುತ್ತಾ ತಮ್ಮ ಕೈಯಲಿದ್ದ ಮೂರು ಲಕ್ಷ ಮೌಲ್ಯದ ಚೆಕ್ಕನ್ನು ಹಿಮವಂತನೆದುರಿಗಿರಿಸಿದವರ ಕೈಗಳು ಸಣ್ಣಗೆ ಅದುರುತ್ತಿತ್ತು. ಇತ್ತ ತಮ್ಮೆದುರಿಗಿದ್ದ ಚೆಕ್ಕಿನ ಮೇಲಿದ್ದ ಹಣದ ಸಂಖ್ಯೆಯು ಚಾಂದಿನಿಯನ್ನು ಸಣ್ಣಗೆ ಅಚ್ಚರಿಗೊಳಿಸುತ್ತಿರಲು, ಅದರೆಡೆಗೆ ಒಮ್ಮೆ ದೃಷ್ಟಿಬೀರಿ ನಂತರ ತನ್ನ ಮಾತನ್ನು ಮುಂದುವರೆಸಿದ ಹಿಮವಂತನು "ನಾನು ಈ ಕೇಸನ್ನು ವಹಿಸಿಕೊಳ್ಳುವುದಕ್ಕೆ ನನಗೇನೂ ಸಮಸ್ಯೆಯಿಲ್ಲ. ಆದರೆ ಅದಕ್ಕಿಂತ ಮುಂಚೆ ನಾನು ನಿಮ್ಮ ಮಗನಾದ ಸುಹಾಸ್ ನತ್ತಿರ ಒಂದುಸಲ ಮಾತಾಡೇಕು. ಅದಾದ್ದೇಲೆ ಮುಂದಿನ ತೀರ್ಮಾನಕ್ಕೆ ಬರುತ್ತೇನೆ" ಎಂದವನಲ್ಲಿ ಈ ಕೇಸಿನ ಕುರಿತಾಗಿ ಒಂದಿಷ್ಟು ಪ್ರಶ್ನೆಗಳಿದ್ದವು.
ಅತ್ತ "ನಿಹಾರಿಕ ಮರ್ಡರ್ ಕೇಸು" ಹಿಮವಂತನ ಆಫೀಸಿನೊಳಗೆ ಕಾಲಿಡುವುದಕ್ಕೆ ಸದ್ದಿಲ್ಲದಂತೆ ಕಾಯುತ್ತಿತ್ತು!!
ಅತ್ತ "ನಿಹಾರಿಕ ಮರ್ಡರ್ ಕೇಸು" ಹಿಮವಂತನ ಆಫೀಸಿನೊಳಗೆ ಕಾಲಿಡುವುದಕ್ಕೆ ಸದ್ದಿಲ್ಲದಂತೆ ಕಾಯುತ್ತಿತ್ತು!!
36,114 currently reading
152,889 want to read
Sponsored
Sponsored
Book details & editions
| ISBN | 8168598563 |
| Publisher | |
| Publication date | June 2026 |
| Language | KAN |
| Pages | 150 pages |
Sponsored
Sponsored
Ratings & Reviews
5 ★
42%
4 ★
34%
3 ★
16%
2 ★
5%
1 ★
3%
3.81
BlueReads Choice
Sponsored
Write a Review
Community Reviews
Sort by: